ತುಮಕೂರು : ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಶಾಸಕ ಡಿ ಸಿ ಗೌರಿಶಂಕರ್.
ಶಾಸಕ ಡಿ ಸಿ ಗೌರಿಶಂಕರ್ ಅವರು ಇಂದು ರಾಷ್ಟೀಯ ಹೆದ್ದಾರಿ 206 ತುಮಕೂರು ಗ್ರಾಮಾಂತರದ ಗಡಿ ಭಾಗವಾದ ಭೀಮಸಂದ್ರ ದಿಂದ ಮಲ್ಲಸಂದ್ರ ವರೆಗೂ ಇರುವ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಮುಖಂಡರು, ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು