ನಿಮ್ಹಾನ್ಸ್ ನೇಮಕಾತಿ 2023 ; ಮಾರ್ಚ್ 15 ರೊಳಗೆ ಅರ್ಜಿ ಸಲ್ಲಿಸಿ.

ಬೆಂಗಳೂರು : ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (NIMHANS) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

NIMHANS ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳು,

* Senior Community mobiliser – 1 ಹುದ್ದೆ.

* Assistant Research Officer – 4 ಹುದ್ದೆ.

* Office Clerk – 1 ಹುದ್ದೆ.

ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದಾರೆ, ವೇತನ ಶ್ರೇಣಿ 15,000 ದಿಂದ 80,000 ರೂ ವರೆಗೆ ಇರುತ್ತದೆ.

ವಿದ್ಯಾರ್ಹತೆ :

*Senior community officer – MBBS, MPH, M. D

*Assistant Research Officer – MBBS, MPH, M. D

*Office Clerk – 10 ನೇ ತರಗತಿ.

ಅರ್ಜಿಯನ್ನು ಸಲ್ಲಿಸಲು 15-03-2023 ಕೊನೆಯ ದಿನಾಂಕ.