ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (pollution control board) 163 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 31/3/ 23 ಕೊನೆಯ ದಿನವಾಗಿರುತ್ತದೆ.

ಹುದ್ದೆಗಳ ವಿವರ:

  • ಸೈಂಟಿಸ್ಟ್ ಬಿ :62
  • ಅಸಿಸ್ಟೆಂಟ್ ಲಾ ಆಫೀಸರ್ :6
  • ಅಸಿಸ್ಟೆಂಟ್ ಅಕೌಂಟಂಟ್ ಆಫೀಸರ್ :1
  • ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ :16
  • ಟೆಕ್ನಿಕಲ್ ಸೂಪರ್ವೈಸರ್ :1
  • ಅಸಿಸ್ಟೆಂಟ್ :3
  • ಅಕೌಂಟ್ ಅಸಿಸ್ಟೆಂಟ್ :2
  • ಜೂನಿಯರ್ ಟೆಕ್ನೀಷಿಯನ್ :3
  • ಸೀನಿಯರ್ ಲ್ಯಾಬ್ ಅಸಿಸ್ಟೆಂಟ್ : 15
  • ಅಪ್ಪರ್ ಡಿವಿಷನ್ ಕ್ಲರ್ಕ್ :16
  • ಡಾಟಾ ಎಂಟ್ರಿ ಆಪರೇಟರ್ :3
  • ಜೂನಿಯರ್ ಲ್ಯಾಬ್ ಅಸಿಸ್ಟೆಂಟ್ :15
  • ಫೀಲ್ಡ್ ಅಟೆಂಡoಟ್ :8
  • ಮಲ್ಟಿ ಟಾಸ್ಕಿಂಗ್ ಸ್ಟಾಪ್ :8

ವಿದ್ಯಾರ್ಹತೆ : 10th / 12th / ITI / Diploma / BE / B. Tech, ಪದವಿಗಳನ್ನು ಪಾಸಾದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ :18 ವರ್ಷದಿಂದ 35 ವರ್ಷದೊಳಗಿರಬೇಕು.

https://cpcb.nic.in/index.php ಈ ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.