ತುಮಕೂರು : ಕೆಎಂಎಫ್ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಖಾಲಿ ಇರುವ 219 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 35 ವರ್ಷದೊಳಗಿರಬೇಕು, ಹಾಗೂ ಏಪ್ರಿಲ್ 17,2023 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು , ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಮಂಡಳಿಯಿಂದ 10 ನೇ ತರಗತಿ,12ನೇ ತರಗತಿ, ಡಿಪ್ಲೊಮಾ / ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ
- ಅಸಿಸ್ಟೆಂಟ್ ಮ್ಯಾನೇಜರ್- 28
- ಮೆಡಿಕಲ್ ಆಫೀಸರ್- 1
- ಅಡ್ಮಿನಿಸ್ಟ್ರೇಟಿವ್ ಆಫೀಸರ್- 1
- ಪರ್ಚೇಸ್/ ಸ್ಟೋರ್ಕೀಪರ್- 3
- MIS/ ಸಿಸ್ಟಂ ಆಫೀಸರ್- 1
- ಅಕೌಂಟ್ಸ್ ಆಫೀಸರ್- 2
- ಮಾರ್ಕೆಟಿಂಗ್ ಆಫೀಸರ್- 3
- ಟೆಕ್ನಿಕಲ್ ಆಫೀಸರ್- 14
- ಟೆಕ್ನಿಷಿಯನ್- 1
- ಎಕ್ಟೆನ್ಶನ್ ಆಫೀಸರ್- 22
- MIS ಅಸಿಸ್ಟೆಂಟ್ (ಗ್ರೇಡ್ 1)- 2
- ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- 13
- ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್ 2)- 12
- ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 18
- ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- 6
- ಕೆಮಿಸ್ಟ್ (ಗ್ರೇಡ್ 2)- 4
- ಜೂನಿಯರ್ ಸಿಸ್ಟಂ ಆಪರೇಟರ್- 10
- ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- 2
- ಟೆಲಿಫೋನ್ ಆಪರೇಟರ್- 2
- ಜೂನಿಯರ್ ಟೆಕ್ನಿಷಿಯನ್- 64
- ಡ್ರೈವರ್ಸ್- 8
- ಲ್ಯಾಬ್ ಅಸಿಸ್ಟೆಂಟ್- 2
ವೇತನಶ್ರೇಣಿ
- ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 52,650-97,100
- ಮೆಡಿಕಲ್ ಆಫೀಸರ್- ಮಾಸಿಕ ₹ 52,650-97,100
- ಅಡ್ಮಿನಿಸ್ಟ್ರೇಟಿವ್ ಆಫೀಸರ್- ಮಾಸಿಕ ₹ 43,100- 83,900
- ಪರ್ಚೇಸ್/ ಸ್ಟೋರ್ಕೀಪರ್- ಮಾಸಿಕ ₹ 43,100- 83,900
- MIS/ ಸಿಸ್ಟಂ ಆಫೀಸರ್- ಮಾಸಿಕ ₹ 43,100- 83,900
- ಅಕೌಂಟ್ಸ್ ಆಫೀಸರ್- ಮಾಸಿಕ ₹ 43,100- 83,900
- ಮಾರ್ಕೆಟಿಂಗ್ ಆಫೀಸರ್- ಮಾಸಿಕ ₹ 43,100- 83,900
- ಟೆಕ್ನಿಕಲ್ ಆಫೀಸರ್- ಮಾಸಿಕ ₹ 43,100- 83,900
- ಟೆಕ್ನಿಷಿಯನ್- ಮಾಸಿಕ ₹ 43,100- 83,900
- ಎಕ್ಟೆನ್ಶನ್ ಆಫೀಸರ್- ಮಾಸಿಕ ₹ 33,450- 62,600
- MIS ಅಸಿಸ್ಟೆಂಟ್ (ಗ್ರೇಡ್ 1)- ಮಾಸಿಕ ₹ 33,450-62,600
- ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
- ಅಕೌಂಟ್ಸ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
- ಮಾರ್ಕೆಟಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
- ಪರ್ಚೇಸಿಂಗ್ ಅಸಿಸ್ಟೆಂಟ್ (ಗ್ರೇಡ್ 2)- ಮಾಸಿಕ ₹ 27,650- 52,650
- ಕೆಮಿಸ್ಟ್ (ಗ್ರೇಡ್ 2)- ಮಾಸಿಕ ₹ 27,650- 52,650
- ಜೂನಿಯರ್ ಸಿಸ್ಟಂ ಆಪರೇಟರ್- ಮಾಸಿಕ ₹ 27,650- 52,650
- ಕೋ- ಆರ್ಡಿನೇಟರ್ (ಪ್ರೊಟೆಕ್ಷನ್)- ಮಾಸಿಕ ₹ 27,650- 52,650
- ಟೆಲಿಫೋನ್ ಆಪರೇಟರ್- ಮಾಸಿಕ ₹ 27,650- 52,650
- ಜೂನಿಯರ್ ಟೆಕ್ನಿಷಿಯನ್- ಮಾಸಿಕ ₹ 21,400- 42,000
- ಡ್ರೈವರ್ಸ್- ಮಾಸಿಕ ₹ 21,400- 42,000
- ಲ್ಯಾಬ್ ಅಸಿಸ್ಟೆಂಟ್- ಮಾಸಿಕ ₹ 21,400- 42,000