ನಮ್ಮ ಮೆಟ್ರೋದಲ್ಲಿ 236ಹುದ್ದೆಗಳಿಗೆ ನೇಮಕಾತಿ ; ಏಪ್ರಿಲ್ 24 ಕೊನೆಯ ದಿನಾಂಕ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ಖಾಲಿ ಇರುವ ವಿವಿಧ 236 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ 25,000 ದಿಂದ 94,500 ರೂ ವರೆಗೆ ಸಂಬಳವನ್ನು ನಿಗದಿಪಡಿಸಲಾಗಿದೆ.

ಹುದ್ದೆಗಳ ವಿವರ

  • ಸ್ಟೇಷನ್‌ ಕಂಟ್ರೋಲರ್‌ / ಟ್ರೈನ್‌ ಆಪರೇಟರ್‌ –108 ಹುದ್ದೆಗಳು
  • ಸೆಕ್ಷನ್‌ ಎಂಜಿನಿಯರ್‌ ಸಿಸ್ಟಮ್ಸ್‌ – 10 ಹುದ್ದೆಗಳು
  • ಸೆಕ್ಷನ್‌ ಎಂಜಿನಿಯರ್‌ ಸಿವಿಲ್‌ -04 ಹುದ್ದೆಗಳು
  • ಮೇಂಟೇನರ್ಸ್‌ ಸಿಸ್ಟಮ್ಸ್‌ – 50 ಹುದ್ದೆಗಳು
  • ಮೇಂಟೇನರ್ಸ್‌ ಸಿವಿಲ್‌ – 64 ಹುದ್ದೆಗಳು

ವಿದ್ಯಾರ್ಹತೆ:- ITI, DIPLOMA, BE/B. TECH.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 24/03/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24/04/2023

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 080-22969400