ಆದಾಯ ತೆರಿಗೆ ಇಲಾಖೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಹುದ್ದೆಯ ವಿವರ
- ಸಂಸ್ಥೆ – ಆದಾಯ ತೆರಿಗೆ ಇಲಾಖೆ
- ಹುದ್ದೆಯ ಹೆಸರು – ಪಬ್ಲಿಕ್ ಪ್ರಾಸಿಕ್ಯೂಟರ್
- ಓಟ್ಟು ಹುದ್ದೆ – 16
ವಿದ್ಯಾರ್ಹತೆ
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10/04/23, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08/05/2023.
ಅರ್ಜಿಯನ್ನು ಭರ್ತಿ ಮಾಡಿ ಎಲ್ಲಾ ದಾಖಲೆಗಳೊಂದಿಗೆ, ಆದಾಯ ತೆರಿಗೆ ಆಯುಕ್ತರು, ಕೇಂದ್ರ ಕಂದಾಯ ಕಟ್ಟಡ 1 ನೇ ಮಹಡಿ ಕ್ವೀರ್ಸ್ ರಸ್ತೆ ಬೆಂಗಳೂರು -560001 ಈ ವಿಳಾಸಕ್ಕೆ ತಲುಪಿಸಬೇಕು.