ತುಮಕೂರು : ಖಾಸಗಿ ಬಸ್ – ಇನೋವಾ ಕಾರ್ ನಡುವೆ ಭೀಕರ ಅಪಘಾತ 5 ಮಂದಿ ಸ್ಥಳದಲ್ಲೇ ಸಾವು

ತುಮಕೂರು : ಹೀರೇಹಳ್ಳಿ ಸಮೀಪ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಬೆಂಗಳೂರು ಕಡೆಯಿಂದ ತುಮಕೂರು ಕಡೆ ಬರುತ್ತಿದ್ದ ಇನೋವಾ ಕಾರಿಗೆ ಡಿವೈಡರ್ ದಾಟಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಬಸ್ ನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಮೃತರ ವಿವರ

  • ಗೋವಿಂದ ನಾಯಕ್ (58)ksccf ಮ್ಯಾನೇಜರ್
  • ತಿಪ್ಪಮ್ಮ (52) ಗೋವಿಂದ ನಾಯಕ್ ಪತ್ನಿ
  • ರಾಜೇಶ್ ಕುಣಿಗಲ್ (ಕಾರು ಚಾಲಕ)
  • ದಿನೇಶ್ (12)6 ನೇ ತರಗತಿ ವಿದ್ಯಾರ್ಥಿ
  • ಪಿಂಕಿ (15)

ಗಾಯಳುಗಳು

  • ಶ್ರೇಕಂಠಪ್ಪ (78) ಕಡೂರು
  • ಮಂಜುನಾಥ್ (45) ದಾವಣಗೆರೆ
  • ಬುಡ್ಡಮ್ಮ (45)ಶಿರಾ
  • ಭಾಗ್ಯಮ್ಮ (38)ಶಿರಾ
  • ಮಂಜುನಾಥ್ (41) ಶಿರಾ