ಬೆಂಗಳೂರು : ಗೆಲುವಿನ ಹಳಿ ಏರಿರುವ RCB ತಂಡಕ್ಕೆ ಇಂದು CSK ತಂಡವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಗಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಡೆಯುವ ಈ ಪಂದ್ಯವು ಎಂ.ಎಸ್. ಧೋನಿ ಅವರಿಗೆ ಐ.ಪಿ. ಎಲ್ ನಲ್ಲಿ ಕೊನೆ ಪಂದ್ಯವಾಗಿದೆ.
ಎಂ. ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಅವರ ನಡುವಿನ ಈ ಮುಖಾಮುಖಿ ಪಂದ್ಯವು ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ, ಕರ್ನಾಟಕ – ತಮಿಳುನಾಡಿನ ತಂಡಗಳ ಈ ಪಂದ್ಯವು ಹೈವೋಲ್ಟೇಜ್ ಮಹತ್ವವನ್ನು ಪಡೆದುಕೊಂಡಿದೆ.