ಗಡಿ ಭದ್ರತಾ ಪಡೆ (ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ) ನಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಾಕಾಶವನ್ನು ಕಲ್ಪಿಸಲು ಈ ಹಿಂದೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಗಿತ್ತು ಈಗ ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಲಿಂಕ್ ಅನ್ನು ಬಿಡುಗಡೆ ಮಾಡಿದ್ದಾರೆ.
BSF (ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ನಲ್ಲಿ ಕೆಲಸ ಮಾಡಲು ಇಚ್ಛೆಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 12/2023 ಕೊನೆಯ ದಿನವಾಗಿರುತ್ತದೆ.
ಹುದ್ದೆಗಳ ವಿವರ
- ಹುದ್ದೆಯ ಹೆಸರು – ಹೆಡ್ ಕಾನ್ಸ್‌ಟೇಬಲ್
- ಒಟ್ಟು ಹುದ್ದೆ – 247( ರೇಡಿಯೋ ಆಪರೇಟರ್ -217, ರೇಡಿಯೋ ಮೆಕ್ಯಾನಿಕ್ – 30)
ವೇತನಶ್ರೇಣಿ
- ಪೇ ಮೆಟ್ರಿಕ್ಸ್ ಲೆವೆಲ್ 4 ರ ಅಡಿಯಲ್ಲಿ 25, 500ರೂ – 81,100 ರೂ ವರೆಗೆ
ವಿದ್ಯಾರ್ಹತೆ
- ಅಭ್ಯರ್ಥಿಗಳು SSLC + ITI ಅನ್ನು ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ಅಲ್ಲಿ ತಿಳಿಯಬಹುದು – https://rectt.bsf.gov.in/