Patil’s OXFORD ಸಂಸ್ಥೆಯಿಂದ ಉಪನ್ಯಾಸಕರ ಹುದ್ದೆಗೆ ನೇಮಕಾತಿ ! ವರ್ಷಕ್ಕೆ 24 ಲಕ್ಷದವರೆಗೆ ವೇತನ

ವಿಜಯಪುರ : Patil’s OXFORD PU Science ಕಾಲೇಜು ಸಂಸ್ಥೆಯಿಂದ ಒಟ್ಟು 44 ಉಪನ್ಯಾಸಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಹುದ್ದೆಗಳ ವಿವರ

  • ಭೌತಶಾಸ್ತ್ರ(physics)- ಸೀನಿಯರ್ 4 + ಜೂನಿಯರ್4
  • ರಸಾಯನಶಾಸ್ತ್ರ(chemistry)- ಸೀನಿಯರ್ 4 + ಜೂನಿಯರ್ 4
  • ಜೀವಶಾಸ್ತ್ರ(Biology)-ಸೀನಿಯರ್ 4 + ಜೂನಿಯರ್ 4
  • ಗಣಿತಶಾಸ್ತ್ರ (Mathematics) – ಸೀನಿಯರ್ 4 + ಜೂನಿಯರ್ 4
  • ಗಣಕಯಂತ್ರವಿಜ್ಞಾನ (computerscience) – ಸೀನಿಯರ್ 2 + ಜೂನಿಯರ್ 2
  • ಕನ್ನಡ (kannada) – ಸೀನಿಯರ್ 2 + ಜೂನಿಯರ್ 2
  • ಇಂಗ್ಲೀಷ್(English)- ಸೀನಿಯರ್ 2 + ಜೂನಿಯರ್ 2

ವೇತನಶ್ರೇಣಿ

  • ಸೀನಿಯರ್ ಉಪನ್ಯಾಸಕರಿಗೆ ವರ್ಷಕ್ಕೆ – 18 ರಿಂದ 24 ಲಕ್ಷದವರೆಗೆ.
  • ಜೂನಿಯರ್ ಉಪನ್ಯಾಸಕರಿಗೆ ವರ್ಷಕ್ಕೆ – 8 ರಿಂದ 12 ಲಕ್ಷದವರೆಗೆ.

ವಿದ್ಯಾರ್ಹತೆ

M.Sc / B.Ed , M.Sc(cs) / M.C.A / B.E , M.A

ಸ್ಥಳ

OXFORD PATIL’s PU Science College Nagarabetta ಮುದ್ದೇಬಿಹಾಳ ತಾಲ್ಲೋಕು, ವಿಜಯಪುರ ಜಿಲ್ಲೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9380095756,8970507159