ತುಮಕೂರು : ರಾಜ್ಯ ರಾಜಧಾನಿ ಪಕ್ಕದಲ್ಲೇ ಇರುವ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು ಅದರಲ್ಲಿ 7 ಕಾಂಗ್ರೆಸ್, 2 ಬಿಜೆಪಿ,2 ಜೆಡಿಎಸ್ ಗೆಲುವನ್ನು ಸಾಧಿಸಿದೆ.
ತುಮಕೂರು (ಬಿಜೆಪಿ) – ಜಿ.ಬಿ. ಜ್ಯೋತಿಗಣೆಶ್ 59165 ಮತಗಳು.
ತುಮಕೂರು ಗ್ರಾಮಾಂತರ (ಬಿಜೆಪಿ) – ಬಿ. ಸುರೇಶ್ ಗೌಡ 89191 ಮತಗಳು.
ಗುಬ್ಬಿ (ಕಾಂಗ್ರೆಸ್) -ಎಸ್.ಆರ್. ಶ್ರೀನಿವಾಸ್ 60520 ಮತಗಳು.
ತಿಪಟೂರು (ಕಾಂಗ್ರೆಸ್) – ಕೆ. ಷಡಾಕ್ಷರಿ 71999 ಮತಗಳು.
ತುರುವೇಕೆರೆ (ಜೆಡಿಎಸ್) – ಎಮ್. ಟಿ. ಕೃಷ್ಣಪ್ಪ 68163 ಮತಗಳು.
ಕುಣಿಗಲ್ (ಕಾಂಗ್ರೆಸ್) – ರಂಗನಾಥ್. ಎಚ್. ಡಿ 74724 ಮತಗಳು.
ಕೊರಟಗೆರೆ (ಕಾಂಗ್ರೆಸ್) – ಡಾ|| ಜಿ. ಪರಮೇಶ್ವರ್ 79099 ಮತಗಳು.
ಸಿರಾ (ಕಾಂಗ್ರೆಸ್) – ಟಿ. ಬಿ. ಜಯಚಂದ್ರ 86084 ಮತಗಳು.
ಪಾವಗಡ (ಕಾಂಗ್ರೆಸ್) – ಹೆಚ್. ವಿ. ವೆಂಕಟೇಶ್ 83062 ಮತಗಳು.
ಮಧುಗಿರಿ (ಕಾಂಗ್ರೆಸ್) – ಕೆ. ಎನ್. ರಾಜಣ್ಣ 91166 ಮತಗಳು.
ಚಿಕ್ಕನಾಯಕನಹಳ್ಳಿ (ಜೆಡಿಎಸ್) – ಸಿ. ಬಿ. ಸುರೇಶ್ ಬಾಬು 71036 ಮತಗಳು.