ತುಮಕೂರು HAL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಮೇ 24 ಕೊನೆಯ ದಿನಾಂಕ

ಗುಬ್ಬಿ : ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೊಕಿನ ನಿಟ್ಟೂರು ಬಳಿ ಇರುವ ಬಿದರೆ ಹಳ್ಳ ಕಾವಲ್ ನಲ್ಲಿ ಸ್ಥಾಪಿತವಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯಲ್ಲಿ ಇದೀಗ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದಾರೆ.

ಒಟ್ಟು ಹುದ್ದೆಗಳು – 58

ವಿದ್ಯಾರ್ಹತೆ

  • ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ – NAC / NCVT ( ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್ವಿದ್ಯಾರ್ಹತೆ ಹೊಂದಿರಬೇಕು )
  • ಸ್ಟೋರ್ ಕ್ಲರಿಕಲ್ – BSc , BA , BCOM, ಜೊತೆಗೆ ಟೈಪಿಂಗ್, ಸ್ಟೆನೋಗ್ರಫಿ ಪಿಸಿ ಆಪರೇಷನ್ ಸರ್ಟಿಫಿಕೇಟ್ ಹೊಂದಿರಬೇಕು.
  • ಅಕೌಂಟ್ಸ್ – ಬಿ.ಕಾಂ ಜೊತೆಗೆ PC ಆಪರೇಷನ್ ನಲ್ಲಿ ವೃತ್ತಿಪರ ಸರ್ಟಿಫಿಕೇಟ್ ಹೊಂದಿರಬೇಕು.ಸಿವಿಲ್ – ಡಿಪ್ಲೋಮೋ ಇನ್ ಇಂಜಿನಿಯರಿಂಗ್ ಸಿವಿಲ್.
  • ಟೆಕ್ನಿಷಿಯನ್ ( ಎಲೆಕ್ಟ್ರಿಕಲ್) – ಡಿಪ್ಲೋಮಾ ಇಂಜಿನಿಯರಿಂಗ್ ( ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ / ಟೆಲಿ ಕಮ್ಯುನಿಕೇಷನ್ / ಇನ್ಸ್ಟ್ರುಮೆಂಟೇಶನ್.
  • ಟೆಕ್ನಿಷಿಯನ್ ( ಮೆಕ್ಯಾನಿಕಲ್ ) – ಡಿಪ್ಲೋಮೋ ಇನ್ ಇಂಜಿನಿಯರಿಂಗ್ ( ಮೆಕ್ಯಾನಿಕಲ್ )
  • ಅಸಿಸ್ಟೆಂಟ್ – ಡಿಪ್ಲೊಮೊ ಇನ್ ಇಂಜಿನಿಯರಿಂಗ್ / ಟೆಕ್ನೋಲಜಿ ಇನ್ ಕಂಪ್ಯೂಟರ್ / ಕಂಪ್ಯೂಟರ್ ಸೈನ್ಸ್.

ವೇತನ ಶ್ರೇಣಿ

ಮಾಸಿಕ 22 ಸಾವಿರದಿಂದ 23 ಸಾವಿರದವರೆಗೆ ನೀಡಲಾಗುತ್ತದೆ

ಆಯ್ಕೆ ವಿಧಾನ

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನೆಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16/05/2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24/05/2023

ಆಸಕ್ತ ಅಭ್ಯರ್ಥಿಗಳು www.hal-india.co. in ಈ ವೆಬ್ ಸೈಟ್ ಅಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು