ಯುವತಿಯ ರೂಮಿಗೆ ನುಗ್ಗಿ ಕತ್ತು ಕೂಯ್ದು ಪರಾರಿ ! ತುಮಕೂರು

ತುಮಕೂರು : ನಗರದ ವಿದ್ಯಾನಗರದಲ್ಲಿ ದುಷ್ಕರ್ಮಿ ಯುವತಿಯ ಮನೆ ರೂಮಿಗೆ ನುಗ್ಗಿ ಕತ್ತು ಕೂಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆಡೆದಿದೆ.

ತುರುವೇಕೆರೆ ತಾಲ್ಲೋಕಿನ ಹುಲಿಕೆರೆ ಗ್ರಾಮದ ನಿವಾಸಿಯಾಗಿರುವ ವೀಣಾ (23) ಈಕೆ ಇನ್ ಕ್ಯಾಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ತನ್ನ ಸ್ನೇಹಿತರೊಂದಿಗೆ ವಿದ್ಯಾನಗರದ ಮನೆಯಲ್ಲಿ ವಾಸವಿದ್ದಳು.ಈಕೆ ತನ್ನ ಪ್ರಿಯಕರನಿಂದಲೇ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.