ಗುಬ್ಬಿ ! ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ, 8 ಜನರ ಬಂಧನ

ಗುಬ್ಬಿ: ಅಕ್ರಮ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಗುಬ್ಬಿ ಪೊಲೀಸರು ಬಂಧಿಸಿದ್ದು, 31 ಸಾವಿರದ 65 ರೂಗಳನ್ನು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ…

ತುಮಕೂರು ! ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ KPTCL ಅಧಿಕಾರಿ

ತುಮಕೂರು : ನಗರದ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿಯಿರುವ ಕೆಪಿಟಿಸಿಎಲ್ ಕಚೇರಿಯಲ್ಲಿ ಬುಧವಾರ ಚೀಫ್ ಇಂಜಿನಿಯರ್ ನಾಗರಾಜನ್ 50 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ…

ಗುಬ್ಬಿ ಬಳಿ ಭೀಕರ ರಸ್ತೆ ಅಪಘಾತ ! ಸ್ಥಳದಲ್ಲೇ ಸವಾರ ಸಾವು

ಗುಬ್ಬಿ ; ತಾಲ್ಲೋಕಿನ ಸಿ.ಎಸ್ ಪುರ ಸಮೀಪ ಲಗೇಜ್ ಆಟೋ ಮತ್ತು ಮಾರುತಿ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ದಂಪತಿಗಳು ದಾರುಣವಾಗಿ ಸಾವನ್ನಪ್ಪಿರುವ…

ಯುವತಿಯ ರೂಮಿಗೆ ನುಗ್ಗಿ ಕತ್ತು ಕೂಯ್ದು ಪರಾರಿ ! ತುಮಕೂರು

ತುಮಕೂರು : ನಗರದ ವಿದ್ಯಾನಗರದಲ್ಲಿ ದುಷ್ಕರ್ಮಿ ಯುವತಿಯ ಮನೆ ರೂಮಿಗೆ ನುಗ್ಗಿ ಕತ್ತು ಕೂಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆಡೆದಿದೆ. ತುರುವೇಕೆರೆ ತಾಲ್ಲೋಕಿನ ಹುಲಿಕೆರೆ ಗ್ರಾಮದ…

ಹೊಸ ವೈರಸ್ ನಿಂದ ಮೊಬೈಲ್ ಫೋನ್ ಹ್ಯಾಕ್ ! ಫೋನ್ ವೈರಸ್ ಬಗ್ಗೆ ಜಾಗ್ರತೆ ಇರಲಿ

ಆ್ಯಂಡ್ರಾಯ್ಡ್ ಚಾಲಿತ ಸ್ಮಾಟ್ ಫೋನ್‌ಗಳಿಗೆ ‘ಡ್ಯಾಮ್’ ಹೆಸರಿನ ವೈರಸ್ ನುಸುಳುವ ಸಾಧ್ಯತೆ ಇದ್ದು , ಇದರಿಂದ ಕಾಲ್ ಲಾಗ್, ಕ್ಯಾಮರಾ ಹ್ಯಾಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ…

ಅರೋಗ್ಯಧಿಕಾರಿ ಬಂಧನ : 30,000 ರೂ ಲಂಚ ಪ್ರಕರಣ

ಬೆಂಗಳೂರು : ಬಿಬಿಎಂಪಿ ಅರೋಗ್ಯಧಿಕಾರಿಯಾದ ಶಿವೇಗೌಡ ಅವರನ್ನು 30,000 ರೂ ಲಂಚ ಪ್ರಕರಣದಲ್ಲಿ ಈಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿ ಎಂಟರ್ ಪ್ರೈಸೆಸ್ ಮಾಲೀಕ ಶ್ರೀನಿವಾಸಲು ಅವರು…

ತುಮಕೂರು : ಖಾಸಗಿ ಬಸ್ – ಇನೋವಾ ಕಾರ್ ನಡುವೆ ಭೀಕರ ಅಪಘಾತ 5 ಮಂದಿ ಸ್ಥಳದಲ್ಲೇ ಸಾವು

ತುಮಕೂರು : ಹೀರೇಹಳ್ಳಿ ಸಮೀಪ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಬೆಂಗಳೂರು ಕಡೆಯಿಂದ ತುಮಕೂರು ಕಡೆ ಬರುತ್ತಿದ್ದ ಇನೋವಾ ಕಾರಿಗೆ ಡಿವೈಡರ್ ದಾಟಿ…

ಕಳೆದು ಹೋದ ಮೊಬೈಲ್ ಪತ್ತೆ ; ಸಿ ಇ ಎನ್ ಪೋಲೀಸ್ ತುಮಕೂರು

ತುಮಕೂರು : ನಗರದ ಶಿರಾ ಗೇಟ್ ಬಳಿ ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿಗೆ ಇಂದು ಸೈಬರ್ ಎಕನಾಮಿಕ್ ನೋರ್ಕಟಿಕ್ಸ್ ಪೋಲೀಸರು ಮೊಬೈಲ್ ಅನ್ನು ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ. ಮೊಬೈಲ್…

ಅದೃಷ್ಟ ಬರಲಿ ಎಂದು ನರಿ ಸಾಕಿದ ವ್ಯಕ್ತಿ ಅರೆಸ್ಟ್ : ತುಮಕೂರು

ತುಮಕೂರು: ಬೆಳಗ್ಗೆ ಎದ್ದು ನರಿ ಮುಖವನ್ನು ನೋಡಿದರೆ ಅದೃಷ್ಟ ಬರುತ್ತದೆ ಎಂದು ನರಿಯನ್ನು ಸಾಕಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ…