ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಗೃಹ ಸಚಿವ ಪರಮೇಶ್ವರ್

ತುಮಕೂರು : ಕೊರಟಗೆರೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮಾತನಾಡುತ್ತಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದ್ದು ಎಂದು ವಿವಾದಾತ್ಮಕ…

ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ಆರೋಪಿಗಳ ಬಿಡುಗಡೆಗೆ ಪತ್ರ ! ಡಾ. ಜಿ. ಪರಮೇಶ್ವರ್

ಕಳೆದ ಸರ್ಕಾರದ ಅವಧಿಯಲ್ಲಿ ನೆಡೆದ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನೆಡೆದ ಗಲಭೆಯಲ್ಲಿ ಅಮಾಯಕ ಯುವಕರು ಬಂಧಿತರಾಗಿದ್ದಾರೆಂದು ಅವರುಗಳನ್ನು ಬಿಡುಗಡೆ ಮಾಡುವಂತೆ ಹಲವು ಶಾಸಕರುಗಳು ಗೃಹಸಚಿವ…

ಮತದಾರರಿಗೆ ಆಮಿಷ ಪ್ರಕರಣ ! ಸಿಎಂ ಸಿದ್ದರಾಮಯ್ಯ ಶಾಸಕ ಸ್ಥಾನ ಅನರ್ಹಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

ಸಿಎಂ ಸಿದ್ದರಾಮಯ್ಯ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜನರ ಮುಂದಿಟ್ಟು ಅಧಿಕಾರದ ಚುಕ್ಕಾಣಿ ಇಡಿದಿರುವ ಕಾಂಗ್ರೆಸ್…

ದೇಶದ ನಂ.1 ಶ್ರೀಮಂತ ಶಾಸಕನ ಪಟ್ಟ ಅಲಂಕರಿಸಿದ ಡಿ. ಕೆ. ಶಿವಕುಮಾರ್

ಭಾರತದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ಸಂಸ್ಥೆ ಬಿಡುಗಡೆ ಮಾಡಿದ್ದು ಟಾಪ್ 10 ರಲ್ಲಿ 4 ಸ್ಥಾನಗಳನ್ನು ಕರ್ನಾಟಕದ ಶಾಸಕರು ಅಲಂಕಾರಿಸಿದ್ದಾರೆ, ಭಾರತದ…

ಗಲಾಟೆ ನಡುವೆ ಕುಸಿದು ಬಿದ್ದ ಶಾಸಕ ಯತ್ನಾಳ್

ವಿಧಾನಸಭಾ ಅಧಿವೇಶನದಿಂದ ಅಮಾನತುಗೊಂಡ 10 ಶಾಸಕರನ್ನು ಮಾರ್ಷಲ್‌ಗೆ ಸಿಗದಂತೆ ಬಹುಕಾಲ ರಕ್ಷಿಸಿದ ಬಸವನಗೌಡ ಪಾಟೀಲ್ ಅವರು ಸ್ಪೀಕರ್ ಕೊಠಡಿ ಮುಂದೆಯೂ ಸಹ ಧರಣಿಯಲ್ಲಿ ಪಾಲ್ಗೊಂಡು ತಳ್ಳಾಟದಲ್ಲಿ ಸಿಲುಕಿದರು.…

ಇಂದಿನಿಂದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಮಾಸಿಕ 2000 ರೂಗಳನ್ನು ಪಡೆದುಕೊಳ್ಳಲು ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ವಿವರ…

NHM ಆರೋಗ್ಯ ಸಿಬ್ಬಂದಿಗಳ ವೇತನ ಹೆಚ್ಚಳ, ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ ! ಸಿ. ಎಂ. ಸಿದ್ದರಾಮಯ್ಯ

ಬೆಂಗಳೂರು : ಅಧಿಕಾರ ವಹಿಸಿಕೊಂಡು 3 ವಾರಗಳಲ್ಲೇ ಆಡಳಿತ ಯಂತ್ರವನ್ನು ಚುರುಕುಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿನಕ್ಕೊಂದು ಇಲಾಖೆಗೆ ಬಿಸಿ ಮುಟ್ಟಿಸುತ್ತಿದ್ದಾರೆ ಮಂಗಳವಾರ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ…

ಬಿಜೆಪಿ ನಾಯಕತ್ವದ ಬದಲಾವಣೆ ಕೂಗು ! ಯಾರಿಗೆ ಸಿಗಬಹುದು ಪಟ್ಟ

ಬಿಜೆಪಿ ಪಾಳಯದಲ್ಲಿ ಬಿ. ಎಸ್. ಯಡಿಯೂರಪ್ಪ ನವರ ನಂತರ ಸಮರ್ಥ ನಾಯಕನಿಲ್ಲದೆ ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನಪ್ಪಿದ್ದು ಇದೀಗ ರಾಜ್ಯಾಧ್ಯಕ್ಷರ ಬದಲಾವಣೆ ಕಾರ್ಯವನ್ನು ಆರಂಭಿಸಿದೆ,…

ಕಾರ್ಯಕರ್ತರಿಗಾಗಿ ಸಹಾಯವಾಣಿ ಆರಂಭಿಸಿದ ಬಿಜೆಪಿ ! ಕಾರ್ಯಕರ್ತರ ನೆರವಿಗೆ ಕಾನೂನು ತಂಡ

ಬೆಂಗಳೂರು : ಬಿಜೆಪಿ ಮತ್ತು RSS ಕಾರ್ಯತರ ವಿರುದ್ಧ ಕಾಂಗ್ರೆಸ್ ಸರ್ಕಾರದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಇದೀಗ ಬಿಜೆಪಿ ಕಾರ್ಯಕರ್ತರಿಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಸಹಾಯವಾಣಿ – 18003091907…

ರೈತರ PM ಕಿಸಾನ್ ಯೋಜನೆಗೆ ಕತ್ತರಿ ಹಾಕಲು ಮುಂದಾದ ಕಾಂಗ್ರೆಸ್ ! ಪ್ರಿಯಾಂಕ್ ಖರ್ಗೆ

ಬೆಂಗಳೂರು : ಪ್ರಿಯಾಂಕ್ ಖರ್ಗೆ ಅವರು PM ಕಿಸಾನ್ ಯೋಜನೆ ಅದು ನಮ್ಮ ಯೋಜನೆಯಲ್ಲ ಎಂದಿದ್ದಾರೆ ಅವರ ಹೇಳಿಕೆಯ ಪ್ರಕಾರ ರಾಜ್ಯ ಸರ್ಕಾರದಿಂದ ನೀಡುತ್ತಿದ್ದ 4 ಸಾವಿರ…