ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿಯನ್ನು ಕೊಚ್ಚಿ ಕೊಲೆಗೆ ಯತ್ನ ! ಯುವಕ ಆತ್ಮಹತ್ಯೆ
ಚಿಕ್ಕನಾಯಕನಹಳ್ಳಿ : ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಬಾಲಕಿಯ ಮೇಲೆ ವಿನಯ್ ಕುಡುಗೋಲಿನಿಂದ ಕೊಚ್ಚಿದ್ದಲ್ಲದೆ ಚಾಕುವಿನಿಂದ ಹಿರಿದು ಕೊಲೆಗೈಯಲು ಯತ್ನಿಸಿ ಅಲ್ಲಿಂದ ಪರಾರಿಯಾಗಿ, ಯುವಕನು ಬಾವಿಗೆ ಬಿದ್ದು ಆತ್ಮಹತ್ಯೆ…