ಕಾರ್ಯಕರ್ತರಿಗಾಗಿ ಸಹಾಯವಾಣಿ ಆರಂಭಿಸಿದ ಬಿಜೆಪಿ ! ಕಾರ್ಯಕರ್ತರ ನೆರವಿಗೆ ಕಾನೂನು ತಂಡ
ಬೆಂಗಳೂರು : ಬಿಜೆಪಿ ಮತ್ತು RSS ಕಾರ್ಯತರ ವಿರುದ್ಧ ಕಾಂಗ್ರೆಸ್ ಸರ್ಕಾರದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದರಿಂದ ಇದೀಗ ಬಿಜೆಪಿ ಕಾರ್ಯಕರ್ತರಿಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಸಹಾಯವಾಣಿ – 18003091907…