ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣ, 600 ಫ್ರೆಶರ್ಗಳನ್ನು ವಜಾಗೊಳಿಸಿದ ಇನ್ಫೋಸಿಸ್
ಬೆಂಗಳೂರು: ಭಾರತದ ಐಟಿ ದಿಗ್ಗಜ ಇನ್ಫೋಸಿಸ್ 600 ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣಕ್ಕಾಗಿ ಫ್ರೆಶರ್ಗಳನ್ನು ವಜಾ ಮಾಡಲಾಗಿದೆ. ಇನ್ಫೋಸಿಸ್ಗೂ ಮೊದಲು ಮತ್ತೊಂದು…