ಮಾವಿನಕೆರೆ ಆಸ್ಪತ್ರೆ ವತಿಯಿಂದ ಹದಿಹರೆಯದವರಿಗೆ ಅರೋಗ್ಯ ಶಿಕ್ಷಣ

ತುರುವೇಕೆರೆ : ತಾಲ್ಲೊಕಿನ ಮಾವಿನಕೆರೆ ಪ್ರಾಥಮಿಕ ಅರೋಗ್ಯ ಕೇಂದ್ರದ ವತಿಯಿಂದ ಹದಿಹರೆಯದವರಿಗೆ ಅರೋಗ್ಯ ಶಿಕ್ಷಣವನ್ನು ಸರ್ಕಾರಿ ಪ್ರೌಢ ಶಾಲೆ ಮಾವಿನಕೆರೆಯಲ್ಲಿ ಆಯೋಜಿಸಲಾಗಿತ್ತು. ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ,ಅರೋಗ್ಯ ನಿರೀಕ್ಷಣಾಧಿಕಾರಿ, ಪ್ರಾ…